Browse all Obituary Ads published in Vijay Karnataka Newspapers today ().
View Ad Rates || Book Ad Online || Get Instant Confirmation
ಮಹದೇವಣ್ಣ (ಪೆಟ್ಟಿ ಅಂಗಡಿ), ವಯಸ್ಸು 93, ದಿನಾಂಕ 29th Dec ರಂದು ನಿಧನರಾದರು. ಇವರು ಸಂತೆ ಕೋಡಿಹಳ್ಳಿ ನಿವಾಸಿಯಾಗಿದ್ದರು. ಅವರ ಅಕಾಲಿಕ ನಿಧನಕ್ಕೆ ನಾವು ತೀವ್ರ ಸಂತಾಪ ಸೂಚಿಸುತ್ತೇವೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ.
ವೈಕುಂಠ ಸಮಾರಾಧನೆ ನಮ್ಮ ಮಾತೋಶ್ರಿಯವರಾದ ಶ್ರೀ ಮತಿ ತುಳಸಾಬಾಯಿ ಯಲ್ಲಪ್ಪಾ ಮಹೀಂದ್ರಕರ ಇವರು ದಿನಾಂಕ ೧೪ ಜುಲೈ ೨೦೨೦, ಮಂಗಳವಾರ ರಂದು ಸ್ವರ್ಗವಾಸ ರಾದರು ಎಂದು ತಿಳಿಸಲು ವಿಷಾದಿಸುತ್ತೆವೆ. ಮೃತರ ವೈಕುಂಠ ಸಮಾರಾಧನೆ ಯನ್ನು ದಿನಾಂಕ ೨೪ ಜುಲೈ ೨೦೨೦, ಶುಕ್ರವಾರ ಮಧ್ಯಾಹ್ನ ೧೨ ಗಂಟೆಗೆ ನಮ್ಮ ಸ್ವಗೃಹದಲ್ಲಿ ನೆರೆವೇರಿಸ ಲಾಗುವದು.ಕಾರಣ ತಾವುಗಳು ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಬೆಕಾಗಿ ವಿನಂತಿ. - ದುಃಖತಪ್ತ ಮಕ್ಕಳು, ಸೂಸೇಯಂದಿರು, ಅಳಿಯಂದಿರು,ಮೋಮ್ಮಕ್ಕಳು, ಮರಿ ಮೋಮ್ಮಕ್ಕಳು ಹಾಗೂ ಬಂಧುಗಳು